ಬುಧವಾರ, ಜೂನ್ 20, 2012

ಕರ್ನಾಟಕದ ರಾಜ್ಯ ಪಕ್ಷಿ 

ನೀಲಕಂಠ ಪಕ್ಷಿ.



ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ



 ಆಗುಂಬೆ
 

ಕರ್ನಾಟಕದ ಮೊದಲ ಮುಖ್ಯಮಂತ್ರಿ 


ಕೆ.ಸಿ.ರೆಡ್ಡಿ



ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) 


ಶ್ರೀ ಜಯಚಾಮರಾಜ ಒಡೆಯರು


"ಕರ್ನಾಟಕ ಕುಲ ಪುರೋಹಿತ" 


ಆಲೂರು ವೆಂಕಟರಾಯರು

ಸೋಮವಾರ, ಜೂನ್ 11, 2012


ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ

ಬಳ್ಳಾರಿಯಲ್ಲಿ


ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು 



ಕುವೆಂಪು



ಕರ್ನಾಟಕದ ಅತಿದೊಡ್ಡ ಅಣೆಕಟ್ಟು 

ಲಿಂಗನಮಕ್ಕಿ ಅಣೆಕಟ್ಟು


ಕರ್ನಾಟಕ ರಾಜ್ಯದ ಧ್ವಜ

ಹಳದಿ, ಕೆಂಪು


ಕರ್ನಾಟಕದ ಅತಿ ಎತ್ತರವಾದ ಶಿಖರ 


ಮುಳ್ಳಯ್ಯನ ಗಿರಿ







ಶನಿವಾರ, ಜೂನ್ 2, 2012

ಕರ್ನಾಟಕ ರಾಜ್ಯ

ಕರ್ನಾಟಕ ರಾಜ್ಯ 

೧೯೧೭೯೧ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ

ಶಕುಂತಲಾ ದೇವಿ




ಕನ್ನಡತಿಯೊಬ್ಬರು ಹ್ಯೂಮನ್ ಕಂಪ್ಯೂಟರ್ ಎಂದು ಹೆಸರು ಮಾಡಿದ್ದವರು




ಶಕುಂತಲಾ ದೇವಿ

ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಹುಟ್ಟಿದ ದಿನ. 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ ಒಂದು ನಿಮಿಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು.



ರಸಪ್ರಶ್ನೆ


ಕನ್ನಡದ ಆದಿ ಕವಿ  

ಪಂಪ